ಮಮತಾ ಜಿ.ಸಾಗರ - ಇವರು ಕನ್ನಡದ ಸಾಹಿತಿಗಳಲ್ಲೊಬ್ಬರು. == ಜನನ == ಮಮತಾ ಜಿ.ಸಾಗರ ಅವರು ೧೯೬೬ ಜನವರಿ ೧೯ರಂದು ಬೆಂಗಳೂರಿನಲ್ಲಿ ಜನಿಸಿದರು. == ಪ್ರಶಸ್ತಿ ಪುರಸ್ಕಾರಗಳು == ಇವರ “ಕನಸುಗಳು” ಕವನಕ್ಕೆ ’ ಪ್ರಶಸ್ತಿ ದೊರಕಿದೆ.